ಮೆಕ್ಯಾನಿಕಲ್ ಇಂಜಿನಿಯರಿಂಗ್

ದೃಷ್ಟಿಕೋನ:

            "ಯಾಂತ್ರಿಕ ಅಭಿಯಂತ್ರಿಕೆ ಪ್ರೊÃಗ್ರಾಂಮಿನ ದೃಷ್ಟಿಕೋನವು ವಿದ್ಯಾರ್ಥಿಗಳನ್ನು ತಮ್ಮ ವೃತಿ, ತಾಂತ್ರಿಕ, ಸಾಮಾಜಿಕ ಮತ್ತು ಅರ್ಥಿಕ ಅಭಿವೃದ್ದಿಗೆ ತಕ್ಷಣದ ಕೊಡುಗೆ ನೀಡಬಲ್ಲ ಉನ್ನತ ಗುಣಮಟ್ಟದ ಯಾಂತ್ರಿಕ ಅಭಿಯಂತರರುಗಳಾಗಿ ರೂಪಿಸುವುದು.""

ಗುರಿ:

  1. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳು ಮತ್ತು ಪರಿಸರವನ್ನು ಒದಗಿಸುವುದು.
  2. ಯಾಂತ್ರಿಕ ಅಭಿಯಂತ್ರಿಕೆಯ ಮೂಲಭೂತ ತತ್ವಗಳನ್ನು ಮನದಟ್ಟುಗೊಳಿಸಿ, ವಿವಿಧ ವೃತ್ತಿ ಕ್ಷೆÃತ್ರಗಳಿಗೆ ಸಜ್ಜುಗೊಳಿಸುವುದು.
  3. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮಾನವೀಯತೆ, ಐಕ್ಯತೆ ಮತ್ತು ಸೇವೆಗಳ ಭಾವನೆಯನ್ನು ಬೆಳೆಸುವುದು.

ದಿನದ ಚಿಂತನೆ

ಕಬ್ಬಿಣ ಬಿಸಿ ತನಕ ಹೊಡೆಯಲು ನಿರೀಕ್ಷಿಸಬೇಡಿ; ಆದರೆ ಬಡಿಯುವುದರ ಮೂಲಕ ಅದನ್ನು ಬಿಸಿ ಮಾಡಿ ವಿಲಿಯಮ್ ಬಿ ಸ್ಪ್ರೇಗ್
ನಿಯಮಗಳು| ಡಿ.ಟಿ.ಇ ಬಗ್ಗೆ | ಸ೦ಪರ್ಕ | ಪ್ರತಿಕ್ರಿಯೆ | ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಅಭಿವೃದ್ಧಿಪಡಿಸಿದೆ ಕೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ, ಬೆಂಗಳೂರು